“ನಾಳೆ ಎಂದು ಕೊಚ್ಚಿಕೊಳ್ಳಬೇಡಿ” ಎಂಬ ಮಾತುಗಳು, ಅನಿಶ್ಚಿತ ನಾಳೆಯವರೆಗೆ ನಮ್ಮ ಆಶೀರ್ವಾದದ ಅವಕಾಶವನ್ನು ಮುಂದೂಡದಿರುವುದು ಅತ್ಯಗತ್ಯ ಎಂಬುದಾಗಿ ದೇವರ ಜ್ಞಾಪನೆಯಾಗಿದೆ. ಬದಲಾಗಿ, ನಾವು ಇಂದು ನಮ್ಮ ಸಹೋದರ ಸಹೋದರಿಯರೊಂದಿಗೆ ನಮ್ಮ ಪ್ರೀತಿಯನ್ನು ಹಂಚಿಕೊಳ್ಳಬೇಕು, ಇಂದು ಪ್ರಾರ್ಥಿಸಬೇಕು, ಇಂದು ನಮ್ಮ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಡಬೇಕು ಮತ್ತು ಇಂದು ಆತ್ಮರಕ್ಷಣೆಯ ಸುದ್ದಿಯನ್ನು ಬೋಧಿಸಬೇಕು.
ಐಥಿಯೋಪ್ಯದ ರಾಣಿಯಾಗಿದ್ದ ಕಂದಾಕೆಯ ಕಂಚುಕಿಯು ದಾರಿಯಲ್ಲಿ ಸತ್ಯವನ್ನು ಅರ್ಥಮಾಡಿಕೊಂಡ ತಕ್ಷಣ ದೀಕ್ಷಾಸ್ನಾನ ಪಡೆದನು ಮತ್ತು ಮುಂಜಾನೆಯವರೆಗೂ ಕಾಯದೆ ಮಧ್ಯರಾತ್ರಿಯಲ್ಲಿ ದೀಕ್ಷಾಸ್ನಾನ ಪಡೆದ ಸೆರೆಮನೆಯ ಯಜಮಾನ ಮತ್ತು ಅವನ ಮನೆಯವರ ಇತಿಹಾಸದ ಮೂಲಕ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ ಹೊಸ ಒಡಂಬಡಿಕೆಯ ಸುವಾರ್ತೆಯಾದ, ಆತ್ಮರಕ್ಷಣೆಯ ಸುದ್ದಿಯನ್ನು ನಾವು ಅರಿತುಕೊಂಡ ಕ್ಷಣದಲ್ಲಿಯೇ ಬೋಧಿಸುವದರ ಮೂಲಕ ಮಾತ್ರ ಲೋಕವನ್ನು ರಕ್ಷಿಸಬಹುದು ಎಂದು ಕಲಿಸಿದ್ದಾರೆ.
ನಾಳೆ ಎಂದು ಕೊಚ್ಚಿಕೊಳ್ಳಬೇಡ; ಒಂದು ದಿನದೊಳಗೇ ಏನಾಗುವದೋ ನಿನಗೆ ತಿಳಿಯದು. ಜ್ಞಾನೋಕ್ತಿಗಳು 27:1
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ