ದೇವರ ಪಕ್ಷದಲ್ಲಿ ನಿಲ್ಲುವವರು ಆತನ ಆಜ್ಞೆಯಾದ ಸಬ್ಬತ್ ದಿನವನ್ನು ನೆನಪಿನಲ್ಲಿಟ್ಟುಕೊಂಡು ಪವಿತ್ರವಾಗಿ ಆಚರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸೈತಾನನ ಪಕ್ಷದಲ್ಲಿರುವವರು ದೇವರ ಚಿತ್ತವಾದ ಸಬ್ಬತ್ ದಿನವನ್ನು ವಿರೋಧಿಸುತ್ತಾರೆ. ಅವರು ಅಂತಿಮವಾಗಿ ಇಡೀ ಲೋಕವನ್ನು ಮೋಸಗೊಳಿಸಿ ವಿನಾಶಕ್ಕೆ ಮುನ್ನಡೆಸುತ್ತಾರೆ ಎಂದು ಸತ್ಯವೇದವು ದಾಖಲಿಸುತ್ತದೆ.
ದೇವರ ಪಕ್ಷದಲ್ಲಿ ನಿಲ್ಲುವ ದೇವಜನರು ಯಾವಾಗಲೂ ಆತನ ಆಜ್ಞೆಗಳನ್ನು ಕೈಗೊಳ್ಳುತ್ತಾರೆ. ಯಜ್ಞದ ಕುರಿಯಾದಾತನು ಹೋದಲ್ಲೆಲ್ಲಾ ಹಿಂಬಾಲಿಸುವವರನ್ನು ಅಪೊಸ್ತಲ ಯೋಹಾನನು “ದೇವಜನರು” ಎಂದು ವರ್ಣಿಸಿದ್ದಾರೆ. ಅವರು ದೇವರ ಆಜ್ಞೆಗಳನ್ನು ಕೊನೆಯವರೆಗೂ ಕೈಗೊಳ್ಳುವ ಮೂಲಕ ತಮ್ಮ ತಾಳ್ಮೆಯನ್ನು ತೋರಿಸುವವರಾಗಿದ್ದಾರೆ ಎಂದು ಹೇಳಿದ್ದಾರೆ.
ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ. ಪ್ರಕಟನೆ 14:12
ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ವಿಮೋಚನಕಾಂಡ 20:8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ