ದೇವರು ಪರಲೋಕದಲ್ಲಿ ಪಾಪಮಾಡಿ ಭೂಮಿಗೆ ದೊಬ್ಬಲ್ಪಟ್ಟ ಮನುಕುಲಕ್ಕೆ, ಆಶ್ರಯ ನಗರವನ್ನು ನೀಡಿದರು, ಪಾಪಗಳ ಕ್ಷಮೆಯನ್ನು ಸ್ವೀಕರಿಸಲು ಮತ್ತು ಅವರ ಆಜ್ಞೆಗಳ ಮೂಲಕ ಪರಲೋಕ ರಾಜ್ಯಕ್ಕೆ ಹಿಂತಿರುಗಲು ಅವಕಾಶವನ್ನು ಕೊಟ್ಟರು.
ಮತ್ತೊಂದೆಡೆ, ಒಡಂಬಡಿಕೆಯನ್ನು ಭಂಗಪಡಿಸಿ ಅದನ್ನು ತಿರಸ್ಕರಿಸಿದವರ ಮೇಲೆ ದೇವರ ನ್ಯಾಯತೀರ್ಪು ಬರುತ್ತದೆ.
ತಮ್ಮ ಪಾಪದ ದೆಸೆಯಿಂದಾಗಿ ಮರಣಕ್ಕೆ ಗುರಿಯಾದ ಮನುಕುಲವು ದೇವರ ಅನುಗ್ರಹದಿಂದ ಮಾತ್ರ ನಿತ್ಯಜೀವವನ್ನು ಸ್ವೀಕರಿಸಬಹುದು.
ತಂದೆ ಕಾಲ, ಮಗನ ಕಾಲ ಮತ್ತು ಪವಿತ್ರಾತ್ಮನ ಕಾಲದಲ್ಲಿ ದೇವರು ಮನುಕುಲಕ್ಕೆ ಜೀವದ ಮಾರ್ಗವನ್ನು ಕಲಿಸಿದಾಗ, ಚೀಯೋನಿಗೆ ಬಂದು ಅವರ ವಾಕ್ಯಗಳನ್ನು ನಂಬಿ ಜೀವದ ಪಸ್ಕವನ್ನು ಆಚರಿಸುವವರು ರಕ್ಷಿಸಲ್ಪಡುತ್ತಾರೆ, ಆದರೆ ಅವರ ವಾಕ್ಯಗಳನ್ನು ನಂಬದ ಮತ್ತು ಅದನ್ನು ಕೈಗೊಂಡು ನಡೆಯದವರು ಕೊನೆಯಲ್ಲಿ ದಂಡನೆಗೆ ಗುರಿಯಾಗುತ್ತಾರೆ.
ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.
ರೋಮಾಪುರದವರಿಗೆ 6:23
ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ.
ಪ್ರಕಟನೆ 14:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ