ಸಭೆಗೆ ಹಾಜರಾಗುವ ಮೂಲಕ ಅವರು ದೇವರ ನಿಜವಾದ ಜನರಾಗುತ್ತಾರೆ ಎಂದು ಅನೇಕ ಜನರು ನಂಬುತ್ತಾರೆ.
ಎಷ್ಟಾದರೂ, ದೇವರ ಜೀವದ ನಿಯಮದೊಂದಿಗೆ, ಅವರು ನಿಜವಾದ ಜನರು ಮತ್ತು ಸುಳ್ಳು ಜನರ ನಡುವೆ ವ್ಯತ್ಯಾಸವನ್ನು ತೋರಿಸುತ್ತಾರೆ.
ಪರಲೋಕದಲ್ಲಿ ಪೌರತ್ವವನ್ನು ಹೊಂದಿರುವ ನಿಜವಾದ ದೇವಜನರು, ಸೃಷ್ಟಿಕರ್ತನ ಶಕ್ತಿಯನ್ನು ಸ್ಮರಿಸುವ ಸಬ್ಬತ್ ದಿನ ಮತ್ತು ವಿಮೋಚಕನ ಶಕ್ತಿಯನ್ನು ಸ್ಮರಿಸುವ ಪಸ್ಕ ಹಬ್ಬವನ್ನು ಆಚರಿಸಬೇಕು.
ಜ್ಞಾನದ ಅರಸ ಸೊಲೊಮೋನನು ತಾಜಾ ಹೂವನ್ನು ಕೃತಕ ಹೂವಿನಿಂದ ಪ್ರತ್ಯೇಕಿಸಲು ಜೇನುನೊಣಗಳು ಮತ್ತು ಚಿಟ್ಟೆಗಳನ್ನು ಬಳಸಿದಂತೆ, ದೇವರು ಸಬ್ಬತ್ ದಿನ ಮತ್ತು ಪಸ್ಕ ಹಬ್ಬದಂತಹ ಆಜ್ಞೆಗಳ ಮೂಲಕ ತನ್ನ ನಿಜವಾದ ಜನರನ್ನು ಪ್ರತ್ಯೇಕಿಸುತ್ತಾರೆ.
ಇಂದು, ಲೋಕದಾದ್ಯಂತ ಅಸಂಖ್ಯಾತ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳ ಮೂಲಕ ಪುನಃಸ್ಥಾಪಿಸಲಾದ—ದೇವಜನರ ಗುರುತಾದ—ದೇವರ ಆಜ್ಞೆಗಳನ್ನು ಕೈಗೊಳ್ಳುತ್ತಾರೆ.
ಯಾಕಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.
ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು, ಅವರು ಪ್ರಪಂಚದ ಕಾರ್ಯಗಳ ಮೇಲೆ ಮನಸ್ಸಿಡುವವರು.
ನಾವಾದರೋ ಪರಲೋಕಸಂಸ್ಥಾನದವರು; . . .
ಫಿಲಿಪ್ಪಿಯವರಿಗೆ 3:18-20
ಆದಕಾರಣ ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು. ಅದನ್ನು ಅಪರಿಶುದ್ಧವಾದದ್ದೆಂದು ಎಣಿಸಿ ನಡೆದವನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಕೆಲಸವೇನಾದರೂ ಮಾಡುವವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು.
ವಿಮೋಚನಕಾಂಡ 31:14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ