ಇಸ್ರಾಯೇಲ್ಯರು ಚಿನ್ನದ ಬಸವನನ್ನು ಆರಾಧಿಸಿದ್ದರಿಂದ ಮೋಶೆಯು ಸ್ವೀಕರಿಸಿದ ಮೊದಲ ಹತ್ತು ಆಜ್ಞೆಗಳನ್ನು ಒಡೆದು ಹಾಕಲಾಯಿತು.
ಇಸ್ರಾಯೇಲ್ಯರು ತಮ್ಮ ಪಾಪಗಳನ್ನು ಅರಿತು ಪಶ್ಚಾತ್ತಾಪಪಟ್ಟ ನಂತರ, ಕ್ಷಮೆಯ ಸಂಕೇತವಾಗಿ ದೇವರು ಅವರಿಗೆ ನೀಡಿದ ಎರಡನೇ ಹತ್ತು ಆಜ್ಞೆಗಳೊಂದಿಗೆ ಮೋಶೆಯು ಕೆಳಗಿಳಿದನು.
ಇದು ಸರ್ವದೋಷಪರಿಹಾರಕ ದಿನದ ಮೂಲವಾಯಿತು.
ಒಬ್ಬ ವ್ಯಕ್ತಿಯು ಪಾಪವನ್ನು ಮಾಡಿದಾಗ, ಆ ಪಾಪವನ್ನು ತಾತ್ಕಾಲಿಕವಾಗಿ ಆಲಯವಾದ ದೇವರ ಮೇಲೆ, ಸರ್ವದೋಷಪರಿಹಾರಕ ದಿನದವರೆಗೆ ಹೊರಿಸಲಾಗುತ್ತದೆ.
ಮಹಾಯಾಜಕನು ಮಹಾಪವಿತ್ರಸ್ಥಾನವನ್ನು ಪ್ರವೇಶಿಸಿ ರಕ್ತವನ್ನು ಪ್ರೋಕ್ಷಿಸುವ ವಿಧಿಯನ್ನು ನಡೆಸಿದ ನಂತರ, ಪಾಪವು ಸಂಪೂರ್ಣವಾಗಿ ಕ್ಷಮಿಸಲ್ಪಡುತ್ತದೆ.
ಅದೇ ರೀತಿ, ಇಂದು, ಮಹಾಪವಿತ್ರಸ್ಥಾನವಾದ ತಾಯಿ ದೇವರು ಯೆರೂಸಲೇಮಿನ ಅನುಗ್ರಹವನ್ನು ಪಡೆಯದೆ, ಯಾರೊಬ್ಬರು ಪಾಪಗಳ ಸಂಪೂರ್ಣ ಕ್ಷಮೆ ಅಥವಾ ಆತ್ಮರಕ್ಷಣೆಯನ್ನು ಸಾಧಿಸಲು ಸಾಧ್ಯವಿಲ್ಲ.
ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ವೇದಿ ಇವುಗಳಿಗೋಸ್ಕರ ದೋಷಪರಿಹಾರಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಿ
ಅದರ ತಲೆಯ ಮೇಲೆ ಎರಡು ಕೈಗಳನ್ನೂ ಇಟ್ಟು ಇಸ್ರಾಯೇಲ್ಯರ ಎಲ್ಲಾ ಪಾಪಗಳನ್ನೂ ದ್ರೋಹಗಳನ್ನೂ ಅಪರಾಧಗಳನ್ನೂ ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ದುರ್ಗಮವಾದ ಪ್ರದೇಶಕ್ಕೆ ಒಯ್ಯುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
ಯಾಜಕಕಾಂಡ 16:20-22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ