ದೇವರು ಕೆಂಪು ಸಮುದ್ರವನ್ನು ವಿಭಜಿಸಲು ಮತ್ತು ಬಂಡೆಯಿಂದ ನೀರಿನ ಬುಗ್ಗೆಗಳನ್ನು ಹರಿಯುವಂತೆ ಮಾಡಲು ಕುರುಬನ ಕೋಲನ್ನು ಬಳಸಿದಂತೆಯೇ, ದೇವರ ಕೈಯಲ್ಲಿರುವ ಯಾವುದೇ ವಸ್ತುವು ಯಾವಾಗಲೂ ದೊಡ್ಡ ಶಕ್ತಿಯನ್ನು ಬೀರುತ್ತದೆ.
ಇಂದು, ಸಮಾರ್ಯ ಹಾಗೂ ಭೂಮಿಯ ಕಟ್ಟಕಡೆಯವರೆಗೂ ಸುವಾರ್ತೆಯನ್ನು ಸಾರುವ ಧ್ಯೇಯವನ್ನು ಪಡೆದಿರುವ ಚರ್ಚ್ ಆಫ್ ಗಾಡ್, ಕೇವಲ ವೈಯಕ್ತಿಕ ಪ್ರಯತ್ನದಿಂದಲ್ಲ, ದೇವರ ಶಕ್ತಿಯ ಮೂಲಕ ವಿಶ್ವದಾದ್ಯಂತ ಸುವಾರ್ತೆಯನ್ನು ಸಾಧಿಸುತ್ತಿದೆ.
ಕತ್ತೆಯ ದವಡೆಯ ಎಲುಬಿನಿಂದ ಸಾವಿರ ಫಿಲಿಷ್ಟಿಯರನ್ನು ಸೋಲಿಸಿದ ಸಂಸೋನನಂತೆ, ದೈತ್ಯ ಗೊಲ್ಯಾತನ ವಿರುದ್ಧ ಹೋರಾಡಿದ ಹುಡುಗ ದಾವೀದನಂತೆ, ಮತ್ತು ಮೀನುಗಾರರಾಗಿದ್ದ ಪೇತ್ರ, ಯೋಹಾನ ಮತ್ತು ಯಾಕೋಬನಂತೆ, ಈ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬುವವರು ಮತ್ತು ಪರಲೋಕದ ರಾಜ್ಯಕ್ಕಾಗಿ ನಿರೀಕ್ಷಿಸುವವರು ದೊಡ್ಡ ಇತಿಹಾಸವನ್ನು ನಿರ್ಮಿಸುತ್ತಿದ್ದಾರೆ.
ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; . . . ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ. 1 ಕೊರಿಂಥದವರಿಗೆ 1:26-29
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ