ಪರಲೋಕದ ಪೌರತ್ವವನ್ನು ಹೊಂದಿರುವವರು ಆತನ ನಿಯಮಗಳನ್ನು ಕೈಗೊಳ್ಳುವಂತೆ, ದೇವರು ಅವರನ್ನು ಸಬ್ಬತ್, ಪಸ್ಕ ಹಬ್ಬ ಮತ್ತು ಮೂರಾವರ್ತಿಯ ಏಳು ಹಬ್ಬಗಳನ್ನು ಗೌರವಿಸುವ ಹೃದಯಗಳೊಂದಿಗೆ ಸೃಷ್ಟಿಸಿದರು. ಆದ್ದರಿಂದ, ದೇವರನ್ನು ತುಟಿಗಳಿಂದ ಕರೆಯುತ್ತಾ, ದೇವರ ನಿಯಮದ ಬದಲು ಸೂರ್ಯ-ದೇವನ ನಿಯಮವನ್ನು ಅನುಸರಿಸುವ ಎಲ್ಲರಿಗೂ, “ನಾನೆಂದೂ ನಿಮ್ಮ ಗುರುತು ಕಾಣೆನು” ಎಂದು ಹೇಳುತ್ತಾ, ದೇವರು ಅವರ ಪಾಪದ ಬಗ್ಗೆ ಎಚ್ಚರಿಕೆ ನೀಡುತ್ತಾರೆ.
ಇಡೀ ಲೋಕವೇ ಬದಲಾದರೂ, ಎಂದಿಗೂ ಬದಲಾಗದ ಒಂದೇ ಒಂದು ವಿಷಯವೆಂದರೆ ದೇವರ ನಿಯಮವಾಗಿದೆ. 2,000 ವರ್ಷಗಳ ಹಿಂದೆ ಯೇಸು ಪಸ್ಕ ಹಬ್ಬವನ್ನು ಆಚರಿಸಿದರು ಮತ್ತು ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಸಹ ಅದನ್ನು ಆಚರಿಸಿದ್ದಾರೆ. ಅವರ ಮಾದರಿಯನ್ನು ಅನುಸರಿಸಿ ಪಸ್ಕ ಹಬ್ಬವನ್ನು ಆಚರಿಸುವುದೇ ದೇವರ ಮೇಲೆ ಕೇಂದ್ರೀಕೃತವಾದ ಸರಿಯಾದ ನಂಬಿಕೆಯಾಗಿದೆ.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಆಗ ನಾನು ಅವರಿಗೆ - ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು. ಮತ್ತಾಯನು 7:21–23
ಆದರೆ ಯಾವನಾದರೂ ಶುದ್ಧನಾಗಿಯೂ ಪ್ರಯಾಣಮಾಡದೆಯೂ ಇದ್ದು ಪಸ್ಕಹಬ್ಬವನ್ನು ಆಚರಿಸದೆ ತಪ್ಪಿದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. ಅವನು ಯೆಹೋವನಿಂದ ನೇವಿುತವಾದ ಯಜ್ಞವನ್ನು ಗೊತ್ತಾದ ಕಾಲದಲ್ಲಿ ಸಮರ್ಪಿಸದೆ ಹೋದದರಿಂದ ತನ್ನ ದೋಷಫಲವನ್ನು ಅನುಭವಿಸಬೇಕು. ಅರಣ್ಯಕಾಂಡ 9:13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ