ಪರಲೋಕರಾಜ್ಯವನ್ನು ಪ್ರವೇಶಿಸುವ ಅರ್ಹತೆಯು, ದೇವರ ಚಿತ್ತದಂತೆ ನಡೆಯುವವರಿಗೆ ಮಾತ್ರ ಇರುತ್ತದೆ. ಸತ್ಯವೇದವು ಮನುಕುಲದ ಆತ್ಮರಕ್ಷಣೆಗಾಗಿ ದೇವರ ಸಂದೇಶವಾಗಿದೆ; ಪವಿತ್ರಾತ್ಮನಿಂದ ಪ್ರೇರಿತರಾದ ಪ್ರವಾದಿಗಳು ದೇವರ ಚಿತ್ತವನ್ನು ದಾಖಲಿಸಲು ಇದನ್ನು ಬರೆದಿದ್ದಾರೆ. ಈ ಕಾರಣದಿಂದಲೇ ನಾವು ಅದರ ವಾಕ್ಯಗಳಿಗೆ ಏನನ್ನೂ ಸೇರಿಸಬಾರದು ಅಥವಾ ಅದರಿಂದ ತೆಗೆದು ಹಾಕಬಾರದು ಎಂದು ದೇವರು ಆಜ್ಞಾಪಿಸಿದ್ದಾರೆ.
ಸತ್ಯವೇದದಲ್ಲಿ ದೇವರನ್ನು ಸುಮಾರು 2,500 ಬಾರಿ ಏಕವಚನದಲ್ಲಿ ಅಲ್ಲ, ಬಹುವಚನದಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ದೇವರ ಚಿತ್ತದಂತೆ ಸೃಷ್ಟಿಸಲ್ಪಟ್ಟ ಸಸ್ಯ ಮತ್ತು ಪ್ರಾಣಿಗಳ ಲೋಕದಲ್ಲಿ ತಾಯಿ ಇರುವಂತೆಯೇ, ಪರಲೋಕರಾಜ್ಯದಲ್ಲೂ ನಿತ್ಯಜೀವವನ್ನು ನೀಡುವ ತಾಯಿ ದೇವರು ಇದ್ದಾರೆ ಮತ್ತು ನಮ್ಮ ಆತ್ಮಿಕ ಪರಲೋಕದ ಕುಟುಂಬವೂ ಇದೆ ಎಂದು ಸತ್ಯವೇದವು ಸಾಕ್ಷಿಕರಿಸುತ್ತದೆ.
ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ - ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ. 2 ಕೊರಿಂಥದವರಿಗೆ 6:17–18
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. ಗಲಾತ್ಯದವರಿಗೆ 4:26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ