ಮನುಕುಲದ ರಕ್ಷಣೆಗಾಗಿ, ದೇವರು ನಮಗೆ ಸತ್ಯವೇದವನ್ನು ಕೊಟ್ಟು ಹೊಸ ಒಡಂಬಡಿಕೆಯ ನಿಯಮವನ್ನು ಸ್ಥಾಪಿಸಿದರು. ಸೊಲೊಮೋನನು ತಾಯಿಯ ಪ್ರೀತಿಯ ಪ್ರವೃತ್ತಿಯ ಮೂಲಕ ಮಗುವಿನ ನಿಜವಾದ ತಾಯಿ ಯಾರೆಂದು ನಿರ್ಧರಿಸಲು ಸಾಧ್ಯವಾದಂತೆ, ಈ ಯುಗದಲ್ಲಿ, ದೇವರು ಆಜ್ಞಾಪಿಸಿದ ಹೊಸ ಒಡಂಬಡಿಕೆಯನ್ನು ಕೈಗೊಳ್ಳುವವರನ್ನು ತಾನು ಆದುಕೊಂಡ ಮಕ್ಕಳೆಂದು ದೇವರು ಗುರುತಿಸುತ್ತಾರೆ ಮತ್ತು ಅವರಿಗೆ ಆತ್ಮರಕ್ಷಣೆಯ ಆಶೀರ್ವಾದವನ್ನು ನೀಡುತ್ತಾರೆ.
ಇಂದು, ಚರ್ಚ್ ಆಫ್ ಗಾಡ್ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಹೊಸ ಯೆರೂಸಲೇಮ್ ಪರಲೋಕ ತಾಯಿಯ ಮಾರ್ಗದರ್ಶನವನ್ನು ಅನುಸರಿಸುತ್ತದೆ. ಅವರು ಸಬ್ಬತ್ ಮತ್ತು ಪಸ್ಕಹಬ್ಬದಂತಹ ಕಳೆದುಹೋದ ಹೊಸ ಒಡಂಬಡಿಕೆಯನ್ನು ಪುನಃಸ್ಥಾಪಿಸಿದರು ಮತ್ತು ನಮ್ಮ ನಂಬಿಕೆಯ ಗುರಿಯಾದ ಆತ್ಮರಕ್ಷಣೆಗೆ ಬೇಕಾದ ಎಲ್ಲಾ ಬೋಧನೆಗಳನ್ನು ನೀಡಿದರು. ಈ ಕಾರಣದಿಂದಲೇ ಚರ್ಚ್ ಆಫ್ ಗಾಡ್ ಮಾತ್ರ ಆತ್ಮರಕ್ಷಣೆಯ ವಾಗ್ದಾನವನ್ನು ಹೊಂದಿದೆ.
ಯೆಹೋವನು ಇಂತೆನ್ನುತ್ತಾನೆ - ಯೆಹೂದವು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಯೆಹೂದ್ಯರು ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿ ಆತನ ವಿಧಿಗಳನ್ನು ಕೈಕೊಳ್ಳದೆ ಅವರ ಪಿತೃಗಳು ಹಿಂಬಾಲಿಸಿದ ಸುಳ್ಳುದೇವತೆಗಳ ಮೂಲಕ ಸನ್ಮಾರ್ಗವನ್ನು ತಪ್ಪಿದರಷ್ಟೆ; ಆಮೋಸನು 2:4
ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ. 1 ಪೇತ್ರನು 1:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ