ಸತ್ಯವೇದದ 66 ಪುಸ್ತಕಗಳು ರಕ್ಷಕರ ಬಳಿಗೆ ಹೋಗುವ ಮಾರ್ಗವನ್ನು ಮತ್ತು ಸತ್ಯವನ್ನು ಸುಳ್ಳಿನಿಂದ ವಿವೇಚಿಸುವ ಬುದ್ಧಿವಂತಿಕೆಯನ್ನು ಒಳಗೊಂಡಿರುವುದರಿಂದ, ದೇವರು ಸತ್ಯವೇದಕ್ಕೆ ಏನನ್ನೂ ಸೇರಿಸಬಾರದು ಅಥವಾ ತೆಗೆದುಹಾಕಬಾರದು, ಆದರೆ ದೇವರ ಮಾತುಗಳ ಪ್ರಕಾರ ಮಾತ್ರ ಅನುಸರಿಸಬೇಕೆಂದು ಎಚ್ಚರಿಸುತ್ತಾರೆ. ಎರಡು ಸಾವಿರ ವರ್ಷಗಳ ಹಿಂದೆ, ಯೇಸು ಒಬ್ಬರೇ “ಜೀವಜಲವನ್ನು ಪಡೆಯಲು ನನ್ನ ಬಳಿಗೆ ಬನ್ನಿ” ಎಂದು ಕೂಗಿದರು, ಆದರೆ ಈಗ ನಾವು ಜೀವಜಲವನ್ನು ಸ್ವೀಕರಿಸಲು ಮತ್ತು ನಿತ್ಯಜೀವವನ್ನು ಹೊಂದಲು ಆತ್ಮನೂ ಮದಲಗಿತ್ತಿಯ ಬಳಿಗೆ ಬರಬೇಕು ಎಂದು ಅವರು ನಮಗೆ ಕಲಿಸಿದ್ದಾರೆ.
ದೇವರು ತನ್ನ ಮಕ್ಕಳನ್ನು ಜೀವಜಲದ ಬುಗ್ಗೆಯ ಬಳಿ ನಡೆಸುವರೆಂದು ಯೆಶಾಯನು ಪ್ರವಾದಿಸಿದನು ಮತ್ತು ಸತ್ಯವೇದದ ಎಲ್ಲಾ ಪ್ರವಾದನೆಗಳನ್ನು ನೆರವೇರಿಸಿದ ಪವಿತ್ರಾತ್ಮನಾದ ಅನ್ ಸಂಗ್ ಹೊಂಗ್ ದೇವರು ಮನುಕುಲವನ್ನು ಪವಿತ್ರಾತ್ಮನ ಮದಲಗಿತ್ತಿ ಮತ್ತು ಜೀವಜಲದ ಬುಗ್ಗೆಯಾದ ಪರಲೋಕದ ತಾಯಿ ಯೆರೂಸಲೇಮಿನ ಬಳಿ ಮುನ್ನಡೆಸಿದರು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಇದೇ ಯೆಹೋವನ ನುಡಿ - ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ, ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ; . . . ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರುಕ್ಕುವ ಒರತೆಗಳ ಬಳಿಯಲ್ಲಿ ನಡಿಸುವನು. ಯೆಶಾಯನು 49:8-10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ